Quick Intro:
“I have so much that I want to say to you, but I can’t say a word.” — Michelle Burns
Often we battle between ‘hesitation’ and ‘expectation’ when it comes to the matter of expressing the LOVE or a FEELING(s). Sometimes we end up saying less hesitatingly🙊 or expect more unknowingly.🙄
Imagine two people endeavouring to express their feelings, have failed to say it indirectly;
Here’s what they are saying 😜 Hope you LIKE it. We would love your thoughts, please do comment!😋
“ಹೇಳದೇ ಇರುವಂತ ಮಾತುಗಳು ಹಲವು,
ಹೇಳದೇ ಇರುವಂತ ಮಾತುಗಳು ಹಲವು,
ಅದರರ್ಥ ನನಗಿಲ್ಲವೆಂದಲ್ಲಾ, ನಿನ್ನ ಮೇಲೆ ಒಲವು;
ಹೇಳಿಯೂ ಅರ್ಥವಾಗದಿರಲು ನಿನಗೆ ಕೆಲವು,
ಹೇಳಿಯೂ ಅರ್ಥವಾಗದಿರಲು – ನಿನಗೆ ಕೆಲವು,
ಹೇಗೆ ಅರ್ಥೈಸಲಿ ಎಲ್ಲವನು,
ನಾನೇ ಪ್ರತಿಸಲವು;
ಇರಲು ಹಲವಾರು ವಿಷಯದಲಿ,
ನಮ್ಮಿಬ್ಬರ ಸೋಲು ಗೆಲುವು; [2]
ಅದರರ್ಥ ಸೋತಿಹೆನೆಂದಲ್ಲಾ,
ನಾ ಈ ವಿಷಯದಲೂ;
ಹೇಳದೇ ಇರುವಂತ ಮಾತುಗಳು ಹಲವು,
ಹೇಳದೇ ಇರುವಂತ ಮಾತುಗಳು ಹಲವು,
ಹೇಳಲೇಗೆ ನಾ ಅದರಲೊಂದು –
ಈ ನನ್ನ ಒಲವು..
ಈ ನನ್ನ ಒಲವು..”