Skip to main content

Quick Intro:

“It’s nice to have a crush on someone. It feels like you’re alive, you know?” — Scarlett Johansson

Yes! It’s delightful to have a crush on someone and that feeling is priceless and in-explainable; in one word it is like a ‘roller coaster’. Once if someone is given the name ‘crush’ in your life – right from that moment they become ‘special’ and only task given to mind is to think about them and stay happy.😊
Imagine you had a crush on someone and you follow them every day just hoping for a situation to buildup so that you get a chance to speak, in the meantime how would you feel if you get to know if they are already committed?😨
Here’s a similar story described as narrative poetry, hope you LIKE it. We would love your thoughts, please comment!😋

“ಕಂಡೆನ ನಿನ್ನ ಆ ಮೊದಲಬಾರಿಗೆ,
ಸೋತೇನಾ ನಿನ್ನ ಆ ಅಂದದ ಕೇಶರಾಶಿಗೆ;

ಅಲ್ಲಿಂದ ಶುರುವಾದ ನಮ್ಮಿಬ್ಬರ ನೋಟ,
ನಿನ್ನೆಯವರೆಗೂ ಆದಾಗಿತ್ತು ಖುಷಿಕೊಡುವ ಆಟ; [2]

ಅರಿಯುವ ಮುನ್ನವೇ ನಾ ನಿನ್ನ ಹೆಸರಾ,
ಆರಿತೇನಾ ನೀ ಎಲ್ಲರೊಂದಿಗೆ ಮುಚ್ಚಿಟ್ಟ ಒಂದು ವಿಷಯ,

ಕಂಡೆನಾ ನಿನ್ನ ಮತ್ತೊಂದು ಬಾರಿಗೆ,
ಕಂಡು ಬೆರಗಾದೆ ನಾ ನಿನ್ನ ಮತೊಬ್ಬರೊಂದಿಗೆ;

ಅಂದು ಹೊರಟಿದ್ದೆ ನೀ ಆ ಬೈಕಿನಲಿ,
ಅಂದೇ ಹೊರಟೆ ನೀ ಈ ಮನದಿಂದಲಿ;

ಬೇಸರವಿಲ್ಲ ಎನಗೆ,
ಹೊರಟೆ ನೀನೊಂದು ದೂರಕೆ; [2]

ಕೂಡಿಡುವೆ ಆ ನೆನೆಪುಗಳ,
ನನ್ನ ಜೀವನದ ಸಂತೋಷದ ಪುಟಗಳೊಂದಿಗೆ..
ನನ್ನ ಜೀವನದ ಸಂತೋಷದ ಪುಟಗಳೊಂದಿಗೆ… “

Rajesh Raj

Author / Administrator

Leave a Reply