Quick Intro:
“Remember that not getting what you want is sometimes a wonderful stroke of luck.” — Dalai Lama
Here we are with one more interesting poem based on the true events happened in one of my friends (college) life. He used to like a girl who was in the same college but different stream which later ended up for some reason and THAT changed his life for good. Loving a wrong person is like you know this fire will burn you down to ashes, but you still want to find a way to embrace it without burning. 🙂
Anyhow, here is what it exactly was and this is what he had to say in the end. Hope you LIKE the poem. Do comment and let us know if you ever had such motivational feelings in your life. 🙂
“ವಿಶಾಲ ಆಗಸದಿ ನಾನೊಂದು ಮೋಡ,
ಈ ಮೋಡವ ಕಲಕಿದೆ ನೀ,
ತುಂಬುತ ಕಹಿ ಪ್ರೀತಿಯ;
ಕರಿಮೋಡದ ಆ ಮಿಂಚಿನ ಬೆಳಕೇ ನೀನೆಂದು ಭ್ರಮಿಸಿ,
ಸೋತೆನಾ ಆದನು ಹಿಡಿಯಲೆತ್ನಿಸಿ;
ಇಳಿದಿಹುದು ನಿನ್ನ,
ಆ ಪ್ರೀತಿ ಮಳೆಯಾಗಿ ಧರೆಗೆ;
ಅರಿತೆನಾ ನಿನ್ನ,
ಮತ್ತೆಂದೂ ಹೋಗೆನು ಆ ಮಿಂಚಿನೆಡೆಗೆ,
ಮತ್ತೆಂದೂ ಹೋಗೆನು ಆ ಮಿಂಚಿನೆಡೆಗೆ;
ಮತ್ತೆ ನಾನಾಗಿಹೆನು ಆ ಬಿಳಿ ಮೋಡವಿಂದು,
ಸ್ಪರ್ಶಿಸುತಿರಲು ಆ ಸೂರ್ಯನ ಬೆಳಕು,
ಕಾಣುತಿಹುದು ನನ್ನ ಗುರಿಯೆನೆಂದು;
ಮತ್ತೆ ನಾನಾಗಿರಲು ನೀಲಾಕಾಶದ ತಿಳಿ ಮೋಡ,
ಹೊಸ ಹುಮ್ಮಸ್ಸು, ಚೈತನ್ಯ ನನ್ನಲಿರಲು ಗಾಢ,
ನೀ ಬಂದು ನೋಡ,
ನೀ ಬಂದು ನೋಡ!”