Skip to main content

Quick Intro:

“The comfort of having a friend may be taken away, but not that of having had one.”
― Seneca the Younger

7 years ago – same month, the same week, the same day we heard unpleasant news about one of our friend that is no more with us. It was a terrible message to his loving parents, affectionate sister and for a group of friends as it wasn’t the age for him leave us. Totally unfortunate and unexpected moment of our lives.😔
Yes, time changes so the people but the memories of our friend will never fade away. In the remembrance of our late friend here’s a throwback poem written on that same day, just to covey him that we still do remember him & waiting for him and of course, we are missing him a lot ☹️ Hope you LIKE the poem, don’t forget to comment down your thoughts 💭

“ದೂರಾದ ಗೆಳೆಯನ ನೆನಪಿನಲಿ,
ಆವರಿಸಿದೆ ಮೌನವು ಈ ಮನಸಿನಲಿ,
ಮೌನದ ಮಾತಿನಲೂ ಕರೆದಿಹುದು
ಈ ನನ್ನ ಮನ ಅವನನೇ,
ಕರೆಗೆ ಓಗೊಡಬಾರದೇ ಓ ನನ್ನ ಗೆಳೆಯನೆ,
ಕರೆಗೆ ಓಗೊಡಬಾರದೇ ಓ ನನ್ನ ಗೆಳೆಯನೆ;

ಅಂದು ಜೊತೆಗಿದ್ದೆ ನೀ ನನ್ನೆಲ್ಲಾ
ಜೀವನದ ಕ್ಷಣದಲೂ,
ಇಂದು ಮರುಕಳಿಸುತಿಹುದು ಅದು
ನನ್ನ ಪ್ರತಿ ಕಣ್ಣೀರಿನಲು;

ಇದ್ದಾಗ ಅರಿಯಲಿಲ್ಲ ಎಲ್ಲರ ಮೇಲಿದ್ದ
ನಿನ್ನ ಪ್ರೀತಿಯ ಪರಿ,
ಬಂದಿರುವರು ಎಲ್ಲರೂ ಈಗ-
ನಿನ್ನ ಆತ್ಮಕ್ಕೆ ಶಾಂತಿಯ ಕೋರಿ;

ಯಾರೇನೆ ಅಂದರೂ,
ಬೇರೆಲ್ಲರಿಗೆ ನೀನಿಲ್ಲವಾದರೂ,
ನನಗೆ ನೀ ಇರುವೆ – ನನ್ನಲಿ, ನನ್ನೆಲ್ಲಾ ನೆನೆಪಿನಲಿ,
ಬಾ ಸಾಗೋಣ ನಮ್ಮಿ ಸ್ನೇಹದ ಕಡಲಲಿ,
ನಮ್ಮಿ ಸ್ನೇಹವಿದು ಚಿರಕಾಲವಿರಲಿ,
ನಮ್ಮಿ ಸ್ನೇಹವಿದು ಚಿರಕಾಲವಿರಲಿ;

ದೂರಾದ ಗೆಳೆಯನ ನೆನಪಿನಲಿ,
ಆವರಿಸಿದೆ ಮೌನವು ಈ ಮನಸಿನಲಿ,
ಮತ್ತೆ ಹುಟ್ಟಿ ಬಾ ನನ್ನ ಗೆಳೆಯನಾಗಿ,
ಮೌನದಿ ಕಾದಿರುವೆನು ನಿನಗಾಗಿ..
ಮೌನದಿ ಕಾದಿರುವೆನು ನಿನಗಾಗಿ..”

Rajesh Raj

Author / Administrator

One Comment

  • Suhas Pandit says:

    It really touched me Brother. It brought me to the Remembrance with a Dear Friend of mine.

Leave a Reply