Quick Intro:
“The worst part of holding the memories is not the pain. It’s the loneliness of it. Memories need to be shared.” — Lois Lowry
There’s no person without memories. If in case – you don’t have any memories on any event of your life, that clearly shows it was never important for you. Memories play a vital role in our lives. Some make you laugh, some make you blush and some help to keep someone alive.
Here’s a self-realization poem on ‘Memories’. Hope you LIKE it.😋 We would love your thoughts, please do comment!
“ನೆಪವಿಲ್ಲದೆ ನೆನಪಾಗಿದೆ – ಆ ನೆನೆಪೆಲ್ಲವು,
ನೆಪವಿದ್ದರೂ ನೆನಪಾಗದು, ಕೆಲವಿಷಯಗಳು;
ನೆಪವೇನೇ ಇದ್ದರು, ನೆಪವೇ ಇರದಿದ್ದರೂ,
ಆ ನೆನಪುಗಳ ಕ್ಷಣ ಬರಿ ನೆನಪೆಂದು,
ಮನ ನೆನಪಿಸುತ್ತಾ, ಹೊಸ ನೆನಪೊಂದನು ನೆನೆಹಾಕುತ,
ಆ ನೆನಪಲ್ಲೇ ನಾ ಕುಳಿತು,
ಕಳೆದೋದೆ ನಾ ನನ್ನನೇ ಮರೆತು; [2]
ನೆಪವಿಲ್ಲದೆ ನೆನಪಾದಾಗ ಆ ನೆನಪೆಲ್ಲವೂ,
ಹಂಬಲಿಸಿದೆ ನನ್ನೀ ಮನವು,
ಓ ನೆನಪೇ,
ನೀ ನೆನಪಾಗಿಸು, ಮರೆತ ಆ ನೆನಪೊಂದನು,
ಆ ನೆನಪಲ್ಲೇ ಅಡಗಿಹುದು ನನ್ನೊಂದು ಸಂತೋಷವು,
ಆ ಸಂತೋಷದಲೇ ಹುಟ್ಟಿರಲೊಂದು ಆಸೆಯು,
ಆ ಆಸೆಯ ಇಡೇರಿಸುವ ಭರವಸೆಯಲ್ಲೇ
ಮಿಡಿದಿರಲು ಈ ಜೀವವು ಅನುಕ್ಷಣವು..
ಮಿಡಿದಿರಲು ಈ ಜೀವವು ಅನುಕ್ಷಣವು..”
This blog was… how do I say it? Relevant!! Finally I have found something which helped
me. Appreciate it!