Quick Intro:
“Love is like the wind, you can’t see it but you can feel it.” — Nicholas Sparks
Being deeply loved by someone gives you strength while loving someone deeply gives you courage. Similar to other feelings, expressing love is one of it and a bit difficult too 😉 However, feeling and displaying love can result in a huge shift in our lives.
It’s common that we initially expect the opposite person to express it first though we know to get to know indirectly they are in love with us want them to say it to confirm. Here’s something similar expressed in this poem. Hope you LIKE it 😋 feel FREE to comment your thoughts 💭 below.
“ಬಯಸಿರುವೆ ನಾ ನಿನ್ನನು,
ನಿನ್ನ ನಗುವಿನಿಂದಿರುವ ಎಲ್ಲಾ ಮಾತನು,
ಹೇಳ ಬೇಕೆನ್ನಿಸಿದರು ಎಲ್ಲವನು,
ಮರೆಸಿದೆ ಆ ನಗು ನನ್ನೆಲ್ಲಾ ಮಾತನು,
ಮರೆಸಿದೆ ಆ ನಗು ನನ್ನೆಲ್ಲಾ ಮಾತನು;
ನಿನ್ನ ನಗುವ ಅರಿಯಲೆತ್ನಿಸಿ,
ಸೋತೆ ನಾ I am Sorry,
ನಾಚಿಕೆಯ ಬದಿಗಿರಿಸಿ,
ಹೇಳಲೇ ಬೇಕು ನೀ ಈ ಬಾರಿ,
ಹೇಳಲೇ ಬೇಕು ನೀ ಈ ಬಾರಿ;
ಅಂದು ಸೂರ್ಯಾಸ್ತದ ಸಮಯ,
ಬರುವ ಚಂದಿರನ ಕಂಡು ನಾಚಿ ಗುಲಾಬಿಯಾದ ಬಾನು,
ಬರಲು ಹಿಂಜರಿಯುತಿದ್ದ ಆ ಮಳೆ,
ಒಂದೆಡೆ – ನಿಶ್ಚಯವಾದ ನಮ್ಮ ಆ ದಿನದ ಭೇಟಿ,
OMG ಆ ಕ್ಷಣಕ್ಕೆ ಆ ಕ್ಷಣವೇ ಸಾಟಿ,
ಆ ಕ್ಷಣಕ್ಕೆ ಆ ಕ್ಷಣವೇ ಸಾಟಿ;
ಕಂಡೆ ನನ್ನೊಂದು ನಗುವ ನಿನ್ನಲಿ,
ಅಂದೇ ಸ್ಪಷ್ಟವಾದೆ ನೀ ನನ್ನ ಮನದಲಿ,
ಆದರೂ ನಿರೀಕ್ಷಿಸುವೆ – ದೃಡೀಕರಿಸೆಂದು,
ನೀ ನಿನ್ನ ಮುಗ್ದ ಮಾತಲಿ,
ನೀ ನಿನ್ನ ಮುಗ್ದ ಮಾತಲಿ;
ಕಾದಿರುವೆ ನಿನಗಾಗಿ,
ಬಾ ಬೇಗ ಜೊತೆಯಾಗಿ,
ಬಾ ನನ್ನ ನಗುವಾಗಿ,
ಇಂತಿ ನಿನ್ನ ಪ್ರೀತಿಯ….”