Kannada Poetry Archives - Nuthana Raaga https://nuthanaraaga.com/tag/kannada-poetry/ Every Thought Has a Feeling Tue, 18 Nov 2025 06:49:23 +0000 en-US hourly 1 https://nuthanaraaga.com/wp-content/uploads/2020/03/cropped-Logopit_1583340909046-32x32.png Kannada Poetry Archives - Nuthana Raaga https://nuthanaraaga.com/tag/kannada-poetry/ 32 32 ಹೊಸ ಕನಸೊಂದು ನಿಜವಾಗಿದೆ https://nuthanaraaga.com/hosa-kanasondu-nijavagide/ https://nuthanaraaga.com/hosa-kanasondu-nijavagide/#respond Sat, 07 Sep 2024 09:01:46 +0000 https://nuthanaraaga.com/?p=8059 “ಹೊಸ ಕನಸೊಂದು ನಿಜವಾಗಿದೆ ,
ಹೊಸ ಭಾವನೆಗಳು ಬಂದಂತಿವೆ,
ಏನಿದು ಮನದಲ್ಲಿ ಹೊಸ ಭಾವ,
ಉಸಿರಿನೊಳಗೆ ಉಸಿರಾಗಿರೋ ಜೀವ,
ನನಗಿದು ಮೊದಲ ಅನುಭವ,...READ MORE

The post ಹೊಸ ಕನಸೊಂದು ನಿಜವಾಗಿದೆ appeared first on Nuthana Raaga.

]]>

Intro:
This poem reflects the transformative experience of parenthood — a journey filled with wonder, hope, and new emotions.

“A new baby is like the beginning of all things—wonder, hope, a dream of possibilities.”
— Eda J. Le Shan

The arrival of a newborn is more than just the birth of a child — it marks the beginning of a completely new chapter filled with wonder, hope, and endless dreams. Every tiny movement brings joy, transforming the world around us in ways we never imagined.

This poem beautifully reflects the transformative experience of parenthood — how emotions deepen, how the air feels lighter, and how life gains new meaning. The smallest heartbeat becomes your entire universe, filling each day with warmth and anticipation.

Here, I’ve tried to capture those intimate feelings: the excitement, the emotional shift, the deep love that blossoms instantly, and the beauty hidden in the small moments that define early parenthood.

Join me in exploring these emotions through this heartfelt Kannada poem — a poetic journey of new life, love, and beginnings.
Feel FREE to share your thoughts 💭 below; your comments inspire us to write more and create more. 😊

ಹೊಸ ಕನಸೊಂದು ನಿಜವಾಗಿದೆ,
ಹೊಸ ಭಾವನೆಗಳು ಬಂದಂತಿವೆ,
ಏನಿದು ಮನದಲ್ಲಿ ಹೊಸ ಭಾವ,
ಉಸಿರಿನೊಳಗೆ ಉಸಿರಾಗಿರೋ ಜೀವ,
ನನಗಿದು ಮೊದಲ ಅನುಭವ,
ಸುತ್ತ ಲೋಕವೇ ಬದಲಾದಂತಿದೆ,
ನನ್ನನ್ನು ನಾನೇ ನಂಬಲಾಗದೆ,
ಹೊಸ ಕನಸೊಂದು ನಿಜವಾಗಿದೆ,
ಹೊಸ ಕನಸೊಂದು ನಿಜವಾಗಿದೆ;

ಆಲೋಚನೆ ಈಗ ಬರಿ ನಿನ್ನದೇನೇ,
ಮನಸೆಲ್ಲಾ ಬರೀ ನಿನ್ನ ಕಲ್ಪನೆ,
ಖುಷಿ ಕೊಡುವ ಆ ನಿನ್ನ ಚಲನೆ,
ಮರೆಸಿದೆ ನನ್ನೆಲ್ಲ ನೆನ್ನೆ ಮೊನ್ನೆ,
ನಿನ್ನ ನೋಡೋ ಕಾತುರ,
ಮನೆಯಲ್ಲಿ ಎಲ್ಲಾ ಸಡಗರ,
ನಿನ್ನ ಹೆಸರಿಡುವಲ್ಲಿ ನಡೆದಿದೆ ಇಲ್ಲಿ ಸಮರ,
ಸಾಲದಾಗಿದೆ ಎಲ್ಲರಿಗೂ ಅಕ್ಷರ,
ಸಾಲದಾಗಿದೆ ಎಲ್ಲರಿಗೂ ಅಕ್ಷರ;

ಹೊಸ ಕನಸೊಂದು ನಿಜವಾಗಿದೆ,
ನಿನ್ನ ಕಾಳಜಿಯೂ ಈಗ ಹೆಚ್ಚಾಗಿದೆ,
ಓ ನನ್ನ ಜೀವವೇ,
ನೀ ನನ್ನಲ್ಲೇ ಇರುವೆ,
ನನಗೂ – ನಿನಗೂ ಪಿಸುಮಾತೊಂದೆ ಈಗ ಸೇತುವೆ,
ನನಗೂ – ನಿನಗೂ ಪಿಸುಮಾತೊಂದೆ ಈಗ ಸೇತುವೆ;

ಹೊಸ ಭಾವನೆಗಳಿವು ಯೋಚಿಸಿದಷ್ಟು ಸುಂದರ,
ನನ್ನ ಜೀವನದ ರೂಪಾಂತರ,
ನೀ ನನ್ನ ಬಳ್ಳಿ,
ನಾ ನಿನ್ನ ಮರ,
ಹೇ ಮುದ್ದು ಕಂದ,
ಯಾರೇನೇ ಅಂದರೂ ನಾ ನಿನ್ನ ಪರ,
ಇಬ್ಬರ ಮನಸ್ಸಿನ ಕಾತುರ,
ಹೆಚ್ಚೇನಿಲ್ಲ,
ಇರೋದು ಬರೀ ಆರು ತಿಂಗಳ ಅಂತರ,
ಇರೋದು ಬರೀ ಆರು ತಿಂಗಳ ಅಂತರ;

ಹೊಸ ಕನಸೊಂದು ನಿಜವಾಗಿದೆ,
ಹೊಸ ಭಾವನೆಗಳು ಬಂದಂತಿವೆ,
ನಿಜವಾದ ಈ ಹೊಸ ಕನಸಿನೊಂದಿಗೆ,
ಕೊನೆವರೆಗೂ ಇರೋ ಹೊಸ ಆಸೆಯೊಂದು ಇದೀಗ ಶುರುವಾಗಿದೆ,
ಹೊಸ ಆಸೆಯೊಂದು ಇದೀಗ ಶುರುವಾಗಿದೆ;

We hope enjoyed reading this post. Do Share, Comment, Follow & stay connected on Instagram | Facebook | Twitter & hit the ❤ below!

The post ಹೊಸ ಕನಸೊಂದು ನಿಜವಾಗಿದೆ appeared first on Nuthana Raaga.

]]>
https://nuthanaraaga.com/hosa-kanasondu-nijavagide/feed/ 0
ಆಸೆಗಳ ಕೂಡಿಟ್ಟು https://nuthanaraaga.com/aasegala-kudittu/ https://nuthanaraaga.com/aasegala-kudittu/#respond Fri, 04 Dec 2020 13:42:33 +0000 https://nuthanaraaga.com/?p=7727 "ಆಸೆಗಳ ಕೂಡಿಟ್ಟಿರುವೆ,
ನಿನ್ನ ನಿರಾಸೆಯೆ ಕಣ್ಮುಂದಿರಲು,
ನಗುವೆ ಹೇಗೆ ನೀನು,
ನಿನ್ನೊಳಗೆ ಮೌನವೆ ತುಂಬಿರಲು;
ನಿನ್ನ ಮೌನದಲೂ ನಾ ಆಲಿಸಬಲ್ಲೆ,
ನೀನಾಡದ ಮಾತುಗಳ,...READ MORE

The post ಆಸೆಗಳ ಕೂಡಿಟ್ಟು appeared first on Nuthana Raaga.

]]>

Intro:

“Sacrifice is a part of life. It’s supposed to be. It’s not something to regret. It’s something to aspire to.” — Mitch Albom

We had written in one of our recent poem that “Though you wish to take, I cannot give it to you; Though I wish to give, you cannot take a few” yes it is so true and this was written in the context that when it comes to our loved ones (family/friends/siblings etc.) we usually feel to be there for them in all their good/bad times and we’d be ready to feel for them and step into their shoes in their difficult times. You can read that entire poem here.

Although it is not practically possible; we tend to be with them supporting and doing all that we can do. In some cases, we have a habit of doing a ‘sacrifice’. Sacrificing our happiness for the sake of others will not make much changes to their life but makes us feel that it is a kind of support we give and we’re ok with it.

If sacrificing a bit of our happiness is resulting as something good for others or for you a feeling of ‘Yes I was there to help without being selfish’, then you shouldn’t have any regrets on it. Though this topic of ‘sacrifice’ has both pros and cons we sometimes forget everything and just be ready to sacrifice our happiness, postpone our happy moments, ignore the present own life and YES we all have done this at least once in our life.
Here is the poem describing a situation of sacrificing and this also reminds you to be there in all the situations with your loved ones ALWAYS!😊

We hope you like this poem, feel FREE to comment below your thoughts 💭

ಆಸೆಗಳ ಕೂಡಿಟ್ಟಿರುವೆ,
ನಿನ್ನ ನಿರಾಸೆಯೆ ಕಣ್ಮುಂದಿರಲು,
ನಗುವೆ ಹೇಗೆ ನೀನು,
ನಿನ್ನೊಳಗೆ ಮೌನವೆ ತುಂಬಿರಲು;

ನಿನ್ನ ಮೌನದಲೂ ನಾ ಆಲಿಸಬಲ್ಲೆ,
ನೀನಾಡದ ಮಾತುಗಳ,
ನಿನ್ನ ಮೌನದಲೂ ನಾ ಆಲಿಸಬಲ್ಲೆ,
ನೀನಾಡದ ಮಾತುಗಳ,
ಸೋತರೆಕೆ ಎಲ್ಲರು,
ಅರಿಯಲು ನಿನ್ನ ಮಾನದ ಆಳ;

ಒಡೆದಿರಲು ನಿನ್ನ ಆಸೆಗಳ ಕನ್ನಡಿ,
ಕಾಣದಾಗಿದೆ ನಿನ್ನ ಆಕಾಂಕ್ಷಿಗಳು ಅದರಲಿ,
ನಿರ್ಲಕ್ಷಿಸಿರಲು ಎಲ್ಲರು
ನಿನ್ನ ಭಾವನೆಯ ನುಡಿ,
ಮುರಿಯದೆಕೆ ನಿನ್ನ ಮೌನವು,
ಇದನ್ನೆಲ್ಲಾ ನೋಡಿ,
ಹೇಳು,
ಈ ಮೌನದಿ ಹೇಗೆ ಬರೆಯುವೆ ನಿನ್ನ
ಹೊಸ ಜೀವನದ ಮುನ್ನುಡಿ?
ಈ ಮೌನದಿ ಹೇಗೆ ಬರೆಯುವೆ ನಿನ್ನ
ಹೊಸ ಜೀವನದ ಮುನ್ನುಡಿ?

ಆಸೆಗಳ ಕೂಡಿಟ್ಟಿರುವೆ,
ನಿನ್ನ ನಿರಾಸೆಯೆ ಕಣ್ಮುಂದಿರಲು.
ಖುಷಿಯನ್ನೆ ನಾ ಬಚ್ಚಿಟ್ಟಿರುವೆ,
ಮೊದಲು ನಿನ್ನ ಸಂತೋಷವನು ನಾ ಕಾಣಲು;
ನಿನ್ನ ಸುಖ ದುಃಖಗಳಲಿ
ಇರಲಿ ನನಗೂ ಪಾಲು,
ಜೊತೆಯಿರುವೆ ಕೊನೆಯವರೆಗೂ,
ನಿನ್ನ ಸ್ನೇಹವಿರಲಿ ನನಗೇ ಮೀಸಲು;
ಜೊತೆಯಿರುವೆ ಕೊನೆಯವರೆಗೂ,
ನಿನ್ನ ಸ್ನೇಹವಿರಲಿ ನನಗೇ ಮೀಸಲು;

We hope enjoyed reading this post. Do Share, Comment, Follow & stay connected on Instagram | Facebook | Twitter & hit the ❤ below!

The post ಆಸೆಗಳ ಕೂಡಿಟ್ಟು appeared first on Nuthana Raaga.

]]>
https://nuthanaraaga.com/aasegala-kudittu/feed/ 0