Leaf Archives - Nuthana Raaga https://nuthanaraaga.com/tag/leaf/ Every Thought Has a Feeling Fri, 06 Mar 2020 23:14:01 +0000 en-US hourly 1 https://nuthanaraaga.com/wp-content/uploads/2020/03/cropped-Logopit_1583340909046-32x32.png Leaf Archives - Nuthana Raaga https://nuthanaraaga.com/tag/leaf/ 32 32 ಮಳೆ ಹನಿ ಹನಿಯಲಿ https://nuthanaraaga.com/male-hani-haniyali/ https://nuthanaraaga.com/male-hani-haniyali/#respond Fri, 06 Mar 2020 23:14:01 +0000 https://nuthanaraaga.com/?p=6124 "ಬಾನಂಗಳದಿ ಜೊತೆಗೂಡುತ್ತಿರುವ ಮೋಡ,
ಅದೇ ಬಾನಿಂದ ಹಕ್ಕಿಯೊಂದು
ಹುಡುಕುತ್ತಿಹುದು ತನ್ನ ಗೂಡ;
ಧೂಳೆಬ್ಬಿಸುವ...READ MORE

The post ಮಳೆ ಹನಿ ಹನಿಯಲಿ appeared first on Nuthana Raaga.

]]>

Quick Intro:

“Don’t ignore the love you DO have in your life by focusing on the love you DON’T.”
— Mandy Hale

Usually, you fall in love with someone or something without even knowing anything about it.
You tend to deny that we’re in love with the wrong person or thing because that’s how the fondness grows so strong in the first place.

Instead, why not you wait for the one who truly loves you. Wait for the right person. You can’t rush love, have patience. the right person for YOU is on their way😉 Imagine. Here’s a ‘Nature Love Story’ described as a dramatic monologue, Hope you LIKE it.😋 We would love your thoughts, please do comment!

“ಬಾನಂಗಳದಿ ಜೊತೆಗೂಡುತ್ತಿರುವ ಮೋಡ,
ಅದೇ ಬಾನಿಂದ ಹಕ್ಕಿಯೊಂದು ಹುಡುಕುತ್ತಿಹುದು ತನ್ನ ಗೂಡ;
ಧೂಳೆಬ್ಬಿಸುವ ಗಾಳಿಯೊಡನೆ ಕಾದು ಬಿಸಿಯಾದ ಇಳೆ,
ಅತ್ತಿತ್ತ ನೋಡುವಷ್ಟರಲ್ಲೇ ಧರೆಗಿಳಿಯಿತು ಆ ಮುಂಗಾರು ಮಳೆ;

 ಎಲ್ಲಿಂದಲೋ ಬಂದು ಈ ಮಳೆಯೊಡನೆ ಸೇರಿ,
ಮರದ ಎಲ್ಲಾ ಎಲೆಗಳ ಮೇಲೇರಿ,
ಎಲೆಯ ಮರೆಯೆಲ್ಲೇ ಇರುವೆನೆಂದು ಭಾವಿಸಿ,
ಕಾದಿದ್ದೆ ನಾ ಹೊಸ ಜೀವನವನ್ನು ಬಯಸಿ; [2]

 ಇಳಿದೆ ನಾ ಮರದ ಹನಿಗಳಾಗಿ,
ನಿಂತೆ ನಾ ಕೆಳಗೆ – ನಿಂತ ನೀರಾಗಿ; [2]
ಆವರಿಸಿದ ಕತ್ತಲೆಯೊಡನೆ ನಡುಗಿಸಿದರೂ ಆ ತಂಪಾದ ಗಾಳಿ,
ನಿಂತೆ ನಾ ನನ್ನ ಭಯವ ಬಿಟ್ಟು,
ನಿಂತೆ ನಾ ನನ್ನೆಲ್ಲಾ ಬೇಸರವ ಮೆಟ್ಟಿ; [2]

 ಮುಂಜಾನೆಯ ಕಿರು ಬೆಳಕಿನಲಿ,
ಕಂಡೆನಾ ಹರಿದುಬರುವ ನಿನ್ನ,
ಕರೆದೊಯ್ದೆ ನೀ ನನ್ನ..
ನಾ ಸೇರಬೇಕಾದ ಈ ನದಿಯನ್ನ; [2]

ಪ್ರೀತಿಯದು ಕೂಡಿಸುವುದು ಹನಿಹನಿಗಳನ್ನ,
ಬಯಸದಿರು ನೀ ಎಂದಿಗೂ ಆ ಮರದ ಎಲೆಗಳನ್ನ,
ಬಯಸಿದರು ನೀನು –
ಹಿಡಿಯಲಾಗದು ಆ ಎಲೆಗೆ ಬೀಳುವ ಹನಿಗಳನ್ನ,
ಹಿಡಿಯಲಾಗದು ಆ ಎಲೆಗೆ ಬೀಳುವ ಹನಿಗಳನ್ನ..”

The post ಮಳೆ ಹನಿ ಹನಿಯಲಿ appeared first on Nuthana Raaga.

]]>
https://nuthanaraaga.com/male-hani-haniyali/feed/ 0