special one Archives - Nuthana Raaga https://nuthanaraaga.com/tag/special-one/ Every Thought Has a Feeling Sun, 19 Mar 2023 09:07:59 +0000 en-US hourly 1 https://nuthanaraaga.com/wp-content/uploads/2020/03/cropped-Logopit_1583340909046-32x32.png special one Archives - Nuthana Raaga https://nuthanaraaga.com/tag/special-one/ 32 32 ಬಣ್ಣಗಳ ಹಚ್ಚದೆ https://nuthanaraaga.com/bannagala-hachade/ https://nuthanaraaga.com/bannagala-hachade/#comments Sat, 04 Jul 2020 09:32:10 +0000 https://nuthanaraaga.com/?p=6820 "ಬಣ್ಣಗಳ ಹಚ್ಚದೆ ಕಾದಿರುವೆ ನಾನು,
ಈ ನನ್ನ ಒಲವಿನ ಲೋಕದಲಿ,
ಬರುವವರೆಗು ಮಾತ್ರವೇ,
ನೀ ನನ್ನ ಜೀವನದಲಿ...READ MORE

The post ಬಣ್ಣಗಳ ಹಚ್ಚದೆ appeared first on Nuthana Raaga.

]]>

Quick Intro:

“Men trust God by risking rejection. Women trust God by waiting.”
— Carolyn McCulley

Do recommend YOU not to rush on anything in life when the time is right, it WILL happen. It is so true that life is a series of steps, things are done gradually. Once in a while, there is a giant step, but most of the time we are taking a small, seemingly insignificant step on the stairway of life. The feeling of rushing prevents you from experiencing fun things in life. Because you feel they will slow you down, and when you slow down, you feel guilty and left behind.

So it’s okay to wait for the love you deserve, instead of compromise or settle just because of loneliness. Having said that – Here we are with a poem of ‘a girl expressing her feelings’ on how she’s waiting for her soulmate with her cute little expectations. Also, If you are a guy who’s reading this am sure you enjoy it and if you are a girl who’s reading this you might go back to your own set of imaginations that you had or have on your soulmate 😉

Hope you like it and feel FREE to comment your thoughts 💭 below which also encourages us to write more😊

“ಬಣ್ಣಗಳ ಹಚ್ಚದೆ ಕಾದಿರುವೆ ನಾನು,
ಈ ನನ್ನ ಒಲವಿನ ಲೋಕದಲಿ,
ಬರುವವರೆಗು ಮಾತ್ರವೇ,
ನೀ ನನ್ನ ಜೀವನದಲಿ;

ಆಸೆಗಳೆಂಬ ಬಣ್ಣಗಳ ಮನ ಕೂಡಿಟ್ಟಿರಲು,
ಕಾತುರದಿ ಕಾದಿವೆ ಈ ನನ್ನ ಕಣ್ಣುಗಳು,
ಬರುವೆಯೆಂದು –
ನೀನಾಗಿ ನನ್ನ ಜೀವನದ ಕಾಮನಬಿಲ್ಲು..
ನೀನಾಗಿ ನನ್ನ ಜೀವನದ ಕಾಮನಬಿಲ್ಲು..

ಮಾಯವಾಗುವೆ ನಾ ಕಣ್ಣತೆರೆದರೆ,
ಮಾತನಾಡದೆ ಹೋಗುವೆ ನಾ ಸುಮ್ಮನಿದ್ದರೆ,
ನನ್ನ ಮಾತಿರಲು ಬಹಳಷ್ಟು,
ನೋಡಬೇಕು ನಾ ನಿನ್ನ ಮನತುಂಬುವಷ್ಟು,
ಸಾಕಿನ್ನು ನೀ ಬಂದದ್ದು ಕನಸಲಿ,
ಸಾಕಿನ್ನು ನೀ ಬಂದದ್ದು ಕನಸಲಿ;

ಬಯಸಿರಲು ನನ್ನ ಮನಸ್ಸು –
ಕೆಲವೊಮ್ಮೆ,
ನಾ ನಾಡಾದ ಮಾತುಗಳ ನೀ ಆಲಿಸು,

ಬಂದಾಗಲೆಲ್ಲಾ ನನಗೆ ಮುನಿಸು,
ಮೊದಲು ನೀನೇ ಹೇಳಬೇಕು ‘ಕ್ಷಮಿಸು’,
ಕನಸಲ್ಲೂ ನೀ ನನ್ನ ಮನಸ್ಸನ್ನೆ ಹಿಂಬಾಲಿಸು,
ಒಲವಿದು ಮರೆಸುವಂತಾಗಲಿ ನಮ್ಮ ವಯಸ್ಸು,
ಒಲವಿದು ಮರೆಸುವಂತಾಗಲಿ ನಮ್ಮ ವಯಸ್ಸು,

ಹೀಗೊಂದು ನನ್ನ ಒಲವಿನ ಮೇಲಿರುವ ಕನಸು
ಬಾ ಬೇಗ ನೀ ಮಾಡು ಇದ ನನಸು,
ಬಾ ಬೇಗ ನೀ ಮಾಡು ಇದ ನನಸು..!

We hope you enjoyed reading this post. Do Share, Comment, Follow & stay connected on Instagram | Facebook | Twitter & hit the ❤ below!

The post ಬಣ್ಣಗಳ ಹಚ್ಚದೆ appeared first on Nuthana Raaga.

]]>
https://nuthanaraaga.com/bannagala-hachade/feed/ 2
ಬಾನು ಮತ್ತು ಮೇಘ https://nuthanaraaga.com/baanu-matthu-megha/ https://nuthanaraaga.com/baanu-matthu-megha/#respond Sat, 16 May 2020 12:11:29 +0000 https://nuthanaraaga.com/?p=6553 "ನೀ ನನ್ನ ಬಾನು,
ನಾ ನಿನ್ನ ಮೇಘ,
ಸ್ನೇಹವಾಗಿದ್ದರೂ ನಮ್ಮಿಬ್ಬರದು ಬಲುಬೇಗ,
ಇಂದು ಕೂಡಿಬಂದಿಹುದು ನಮ್ಮಿ...READ MORE

The post ಬಾನು ಮತ್ತು ಮೇಘ appeared first on Nuthana Raaga.

]]>

Quick Intro:

“The best thing to hold onto in life is each other.” — Audrey Hepburn

Love is a very beautiful feeling. We get to see it in nature very often – the way earth receives the first rain, the way plants grow and responds to sunshine etc., Imagine what if the Cloud (ಮೇಘ) have fallen in love with the Sky (ಬಾನು) and also getting married to each other? How would that be..😯

Here’s what she has to say him, an imaginative poem which can be relatable to the one who’s marrying their love of life.😍 Hope you LIKE it and have YOU ever loved anyone? 👀 or How it would be to marry the one you have loved for long years?🧐 Do you even think the REAL LOVE exists?😉 Let us know your thoughts below in the comments.

“ನೀ ನನ್ನ ಬಾನು,
ನಾ ನಿನ್ನ ಮೇಘ,

ಸ್ನೇಹವಾಗಿದ್ದರೂ ನಮ್ಮಿಬ್ಬರದು ಬಲುಬೇಗ,
ಇಂದು ಕೂಡಿಬಂದಿಹುದು ನಮ್ಮೀ ಮಿಲನದ ಯೋಗ;

ಬಹುದಿನದ ಕನಸದು ನಿನ್ನ ಜೊತೆಯಿರಲು,
ಜೊತೆಯಿರುವೆ ನಿನ್ನೊಂದಿಗೆ ನಿನ್ನೆಲ್ಲಾ ಕಾಲದಲು;

ಸದಾ ಬಯಸಿರುವೆ ನಾ ನಿನ್ನ ಆಲಿಸುವ ಕಿವಿಯೆನ್ನ,
ಆಲಿಸು ನೀ ಮನದ ಮಾತುಗಳನ್ನ,
ಕಿವಿಕೊಟ್ಟು ಕೇಳಿಸಿಕೋ ಕೆಲವೊಮ್ಮೆ,
ನಾನಾಡದ ಮಾತುಗಳನ್ನ,
ನಾನಾಡದ ಮಾತುಗಳನ್ನ;

ಕೆಲವೊಮ್ಮೆ ನಿನಗೆ ಅಚ್ಚರಿಯಾಗುವ,
ಆ ನನ್ನ ಸಣ್ಣ ಪುಟ್ಟ ಸಂತೋಷಗಳು,
ಅದುವೆ ನನಗೆ ಬಾನಲ್ಲಿ ಮೂಡೊ ಕಾಮನಬಿಲ್ಲು,
ಅದುವೆ ನನಗೆ ಬಾನಲ್ಲಿ ಮೂಡೊ ಕಾಮನಬಿಲ್ಲು;

ಸಹಜವದು ಬರಲು ಆಗೊಮ್ಮೆ ಈಗೊಮ್ಮೆಸಿಡಿಲು,
ನಿರೀಕ್ಷಿಸುವೆ –
ಮೊದಲು ನೀನೇ ಬಂದು ಮಾತಾಡಿಸಲು,
ಮೊದಲು ನೀನೇ ಬಂದು ಮಾತಾಡಿಸಲು;

ನೀ ನನ್ನ ಬಾನು,
ನಾ ನಿನ್ನ ಮೇಘ,
ಶುರುವಾಗಿಹುದು ನಮ್ಮಿಬ್ಬರ ಜೀವನದಿ,
ಹೊಸದೊಂದು ಭಾಗ,
ತೆರೆದಿಹುದು ನಮ್ಮ ಹೊಸ ಕನಸಿನ ಬಾಗಿಲ ಬೀಗ;
ಮುಂಬರಲು ಹಲವಾರು ಯುಗ,
ಜೊತೆಯಿರುವೆವು ಇದ್ದಂತೆ ನಾವೀಗ,
ಅದುವೆ ಈ ಹೊಸ ಬಾಳಿನ ಹೊಸ ರಾಗ..
ಅದುವೆ ಈ ಹೊಸ ಬಾಳಿನ ಹೊಸ ರಾಗ..”

The post ಬಾನು ಮತ್ತು ಮೇಘ appeared first on Nuthana Raaga.

]]>
https://nuthanaraaga.com/baanu-matthu-megha/feed/ 0
ಕಾಣಲಾರೆ ಯಾರಲೂ https://nuthanaraaga.com/kanalaare-yaaralu/ https://nuthanaraaga.com/kanalaare-yaaralu/#respond Fri, 06 Mar 2020 23:35:17 +0000 http://www.druvakarthik.in/demo/nuthana/?p=5923 "ಕಾಣಲಾರೆ ಯಾರಲೂ ನಾ ನಿನ್ನ,
ನೋಡಿದಂತೆ ಎಲ್ಲರಲೂ ನೀ ನನ್ನ;
ಯಾರೊಂದಿಗೂ ಹಂಚಲಾರೆ
ನಿನ್ನ ಮೇಲಿರುವ ಪ್ರೀತಿಯನ್ನ,..READ MORE

The post ಕಾಣಲಾರೆ ಯಾರಲೂ appeared first on Nuthana Raaga.

]]>

Quick Intro:

“In all the world, there is no heart for me like yours. In all the world, there is no love for you like mine.” — Maya Angelou

At times we come across the phase wherein we feel that – one who is loving us, started showing the same feelings to others also😐 which probably might not be true always. In those situations no matter what the issue is, one will not concede to lose and cannot imagine the life without their loved one instead try to reassure every possible thing(s).
Here’s a similar ‘convincing story’ in this poem covering all those aspects,  hope it helps you recollect your own story (if there was any 😉) Hope you LIKE it. We would love your thoughts, please do comment! 😋

ಕಾಣಲಾರೆ ಯಾರಲೂ ನಾ ನಿನ್ನ,
ನೋಡಿದಂತೆ ಎಲ್ಲರಲೂ ನೀ ನನ್ನ;

ಯಾರೊಂದಿಗೂ ಹಂಚಲಾರೆ ನಿನ್ನ ಮೇಲಿರುವ  ಪ್ರೀತಿಯನ್ನ,
ತೋರಿದಂತೆ ಎಲ್ಲರೊಂದಿಗೆ ನೀ ಅದನ್ನ;

ಕೊಡ ಬಯಸುವೆ ನನ್ನೆಲ್ಲಾ ಪ್ರೀತಿಯನು,
ನಿನ್ನೊಬ್ಬಳಿಗೆಯೇ ಓ  ಚಿನ್ನ ,
ಅರಿಯಲೇಕೆ ಹಿಂಜರಿಯುತ್ತಿರುವೆ, ನೀ ನನ್ನ ಮನಸನ್ನ;

ಇರುವೆನೆಂದು ದೃಢಪಡಿಸಿರಲು ನಾ ನಿನ್ನ ಜೊತೆ,
ಮತ್ತೇಕೆ ಅನುಮಾನಿಸಿ ಪಡುತಿರುವೆ ನೀ – ವ್ಯಥೆ;

 ನನ್ನಲ್ಲಿರಲು ಕ್ಷಮೆ ನಿನ್ನೆಲ್ಲಾ ತಪ್ಪಿಗಾಗಿ,
ಎಂದಿಗೂ ಭಾವಿಸಬೇಡ ನನ್ನ ಪ್ರೀತಿಯನು ತಪ್ಪಾಗಿ;

ಕೊಡು ನೀ ನಿನ್ನೆಲ್ಲಾ ಸುಖ ದುಃಖಗಳನು ಎನಗೆ,
ಅಡಗಿಹುದು ನನ್ನ ಸಂತೋಷವು ನಿನ್ನೊಂದಿಗೆ,
ನೀನಿಲ್ಲದ ಜೀವನವ ಊಹಿಸುವುದಾದರೂ ಹೇಗೆ..?
ನೀನಿಲ್ಲದ ಜೀವನವ ಊಹಿಸುವುದಾದರೂ ಹೇಗೆ…??”

 

The post ಕಾಣಲಾರೆ ಯಾರಲೂ appeared first on Nuthana Raaga.

]]>
https://nuthanaraaga.com/kanalaare-yaaralu/feed/ 0